Google Pay for Business

4.1
273ಸಾ ವಿಮರ್ಶೆಗಳು
50ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
3+ ರೇಟ್‌‌ ಮಾಡಲಾಗಿದೆ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಎಲ್ಲಾ ಗಾತ್ರದ ವ್ಯಾಪಾರಗಳಿಗೆ ಸೂಕ್ತವಾಗುವ ಹಾಗೆ ನಿರ್ಮಿಸಲಾಗಿರುವ, Google ನ ಸರಳ ಮತ್ತು ಸುರಕ್ಷಿತ, ಡಿಜಿಟಲ್ ಪಾವತಿ ಆ್ಯಪ್ ಅನ್ನು ಬಳಸಿ ನೋಡಿ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೇರವಾಗಿ, ತತ್‌ಕ್ಷಣ ಪಾವತಿಗಳನ್ನು ಸ್ವೀಕರಿಸಿ ಮತ್ತು ವ್ಯಾಪಾರಕ್ಕಾಗಿ Google Pay ಮೂಲಕ ಹೊಸ ಗ್ರಾಹಕರಿಗೆ ನಿಮ್ಮ ಮಳಿಗೆ ಕಾಣುವಂತೆ ಮಾಡಿ.

ಹಣಕ್ಕೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನು ನಿರ್ವಹಿಸಲು, ವ್ಯಾಪಾರಕ್ಕಾಗಿ Google Pay ಬಳಸಿ

+ ಲಕ್ಷಾಂತರ ಗ್ರಾಹಕರಿಂದ, ತತ್‌ಕ್ಷಣ ಪಾವತಿ ಸ್ವೀಕರಿಸಿ
ನೀವು ನಿಶ್ಚಿಂತರಾಗಿ ವ್ಯಾಪಾರ ನಡೆಸಿ, ಪಾವತಿಗಳನ್ನು Google ನೋಡಿಕೊಳ್ಳಲಿ! 80ಕ್ಕೂ ಹೆಚ್ಚು BHIM UPI ಆ್ಯಪ್‌ಗಳ ಬಳಕೆದಾರರು, ವ್ಯಾಪಾರಕ್ಕಾಗಿ Google Pay ಮೂಲಕ ಹಣ ಪಾವತಿಸಬಹುದು.

+ ಬಹುಭಾಷಾ ಬೆಂಬಲ
ನಿಮ್ಮ ಆದ್ಯತೆಯ ಭಾಷೆಯಲ್ಲಿ ಆ್ಯಪ್ ಅನ್ನು ಬಳಸಿ - ಸೇರಿಕೊಳ್ಳುವಾಗ, ಇಂಗ್ಲಿಷ್, ಹಿಂದಿ, ಬಂಗಾಳಿ, ಗುಜರಾತಿ, ಕನ್ನಡ, ಮರಾಠಿ, ತಮಿಳು ಅಥವಾ ತೆಲುಗು ಭಾಷೆಗಳ ನಡುವೆ ಆಯ್ಕೆ ಮಾಡಿ ಅಥವಾ ಯಾವಾಗ ಬೇಕಾದರೂ ಭಾಷೆಯನ್ನು ಬದಲಾಯಿಸಿ.

+ ಸುಲಭ ಮತ್ತು ತ್ವರಿತ ಸೆಟಪ್
ಪಾವತಿಗಳನ್ನು ಸ್ವೀಕರಿಸಲು ಅಥವಾ ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡಲು, ಜಟಿಲವಾದ ಹಂತಗಳನ್ನು ಅನುಸರಿಸಬೇಕಾಗಿಲ್ಲ - ಡೌನ್‌ಲೋಡ್ ಮಾಡಿ, ಬಳಕೆದಾರ-ಸ್ನೇಹಿಯಾದ ಕೆಲವೊಂದು ಹಂತಗಳನ್ನು ಅನುಸರಿಸಿದರಾಯಿತು.

+ ಹಲವು ಮೋಡ್‌ಗಳಲ್ಲಿ ಪಾವತಿ ಮಾಡಲು ಇದು ಬೆಂಬಲ ನೀಡುತ್ತದೆ
ನಿಮ್ಮ ಗ್ರಾಹಕರು ಯಾವ ರೀತಿಯಲ್ಲಿ ಪಾವತಿಸಲು ನಿರ್ಧರಿಸಿದರೂ ಸಹ, ವ್ಯಾಪಾರಕ್ಕಾಗಿ Google Pay ಕಾರಣ ನೀವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. QR ಕೋಡ್‌ಗಳು, ಫೋನ್ ಸಂಖ್ಯೆ ಅಥವಾ Tez ಮೋಡ್‌ನ ಮೂಲಕ ಗ್ರಾಹಕರು ನಿಮಗೆ ಪಾವತಿ ಮಾಡಬಹುದು.

+ Google ಸುರಕ್ಷತೆಯ ಬೆಂಬಲವನ್ನು ಹೊಂದಿದೆ
ವಂಚನೆಯನ್ನು ಪತ್ತೆಹಚ್ಚಲು ಮತ್ತು ಹ್ಯಾಕಿಂಗ್ ಅನ್ನು ತಡೆಗಟ್ಟಲು ಸಹಾಯ ಮಾಡುವ, ಅಂತಾರಾಷ್ಟ್ರೀಯ ಗುಣಮಟ್ಟದ ಸುರಕ್ಷತಾ ವ್ಯವಸ್ಥೆಯ ಮೂಲಕ, ವ್ಯಾಪಾರಕ್ಕಾಗಿ Google Pay, ನಿಮ್ಮ ಹಾಗೂ ನಿಮ್ಮ ಗ್ರಾಹಕರ ಹಣವನ್ನು ಸುರಕ್ಷಿತವಾಗಿರಿಸುತ್ತದೆ. ಅಗತ್ಯವಿದ್ದರೆ, ನಮ್ಮ ಸಹಾಯ ಕೇಂದ್ರ ಹಾಗೂ ಫೋನ್ ಬೆಂಬಲ ಸದಾ ಕಾಲ ಲಭ್ಯವಿರುತ್ತವೆ.

+ ಹೆಚ್ಚುವರಿ ಶುಲ್ಕಗಳಿಲ್ಲ*
Google ಗೆ ಹೆಚ್ಚುವರಿ ಶುಲ್ಕಗಳನ್ನು ಪಾವತಿಸುವ ಅಗತ್ಯವಿಲ್ಲದೆ, ಈ ಮೇಲಿನ ಎಲ್ಲಾ ಕೆಲಸಗಳನ್ನು ನಿರ್ವಹಿಸಿ.

*Google, ವಹಿವಾಟು ಶುಲ್ಕಗಳ ಮೇಲೆ ಪ್ರಚಾರಾತ್ಮಕ ರಿಯಾಯಿತಿಯನ್ನು ಒದಗಿಸುತ್ತಿದೆ. ಇದು ಭವಿಷ್ಯದಲ್ಲಿ ಬದಲಾಗಬಹುದು.

ನಿಮ್ಮ ವ್ಯಾಪಾರವನ್ನು ಅಭಿವೃದ್ಧಿಪಡಿಸಲು, ವ್ಯಾಪಾರಕ್ಕಾಗಿ Google Pay ಬಳಸಿ

+ಯಾವುದೇ ಖರ್ಚಿಲ್ಲದೆ, ಗ್ರಾಹಕರು ನಿಮ್ಮ ಮಳಿಗೆಯನ್ನು ಕಂಡುಕೊಳ್ಳಲು ಅನುವು ಮಾಡಿಕೊಡಿ
Google Pay (Tez) ಆ್ಯಪ್ ಅನ್ನು ಈಗಾಗಲೇ ಸಕ್ರಿಯವಾಗಿ ಬಳಸುತ್ತಿರುವ, ಭಾರತದಲ್ಲಿರುವ ಲಕ್ಷಾಂತರ ಗ್ರಾಹಕರನ್ನು ತಲುಪಿ.

+ ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೇರವಾಗಿ ಬಹುಮಾನಗಳನ್ನು ಪಡೆಯಿರಿ
ಆ್ಯಪ್ ಅನ್ನು ಬಳಸಿದ್ದಕ್ಕಾಗಿ ಮತ್ತು ಪಾವತಿಗಳನ್ನು ಸ್ವೀಕರಿಸಿದ್ದಕ್ಕಾಗಿ, ವಿಶೇಷ ಆಫರ್‌ಗಳು ಹಾಗೂ ಬಹುಮಾನಗಳನ್ನು ಪಡೆಯಿರಿ. ಬಹುಮಾನಗಳನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು.

+ನಿಮ್ಮ ವ್ಯಾಪಾರ ಹೇಗೆ ನಡೆಯುತ್ತಿದೆ ಎಂಬುದನ್ನು ಟ್ರ್ಯಾಕ್ ಮಾಡಿ
ಒಂದೇ ನೋಟದಲ್ಲಿ, ಮಾರಾಟದ ಅಂಕಿಅಂಶಗಳನ್ನು ವೀಕ್ಷಿಸಿ; ನಿಮ್ಮ ವ್ಯಾಪಾರವನ್ನು ಅಭಿವೃದ್ಧಿಪಡಿಸಲು, ಇದು ಉಪಯುಕ್ತ ಒಳನೋಟಗಳನ್ನು ನೀಡುತ್ತದೆ! ನಿಮ್ಮ ವಹಿವಾಟಿನ ಇತಿಹಾಸದ ಕುರಿತು ದೈನಂದಿನ, ಸಾಪ್ತಾಹಿಕ ಅಥವಾ ಮಾಸಿಕ ವೀಕ್ಷಣೆಗಳನ್ನು ಪಡೆಯಿರಿ.


ಏನಾದರೂ ಅನುಮಾನಗಳಿವೇ? ಸಹಾಯ ಮಾಡಲು, ನಾವು 24/7 ಲಭ್ಯರಿದ್ದೇವೆ

ನಿಮ್ಮ ಭಾಷೆಯಲ್ಲೂ ನಾವು ಮಾತನಾಡುತ್ತೇವೆ - ಹಿಂದಿ, ಇಂಗ್ಲಿಷ್, ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಅಸ್ಸಾಮಿ, ಬಂಗಾಳಿ, ಪಂಜಾಬಿ ಭಾಷೆಗಳಲ್ಲಿ ಬೆಂಬಲ ಲಭ್ಯವಿದೆ

ಸ್ವ-ಸಹಾಯ - https://gstatic12.finance.includesecuirty.com/pay-offline-merchants
ಫೋನ್ - 1800-309-7597
ವೆಬ್‌ಸೈಟ್ - https://pay.google.com/intl/en_in/about/business/
ಅಪ್‌ಡೇಟ್‌ ದಿನಾಂಕ
ಆಗ 5, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 7 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.1
272ಸಾ ವಿಮರ್ಶೆಗಳು
Puttaraju Puttaraju
ಡಿಸೆಂಬರ್ 27, 2024
Showing old payment repeated
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Google LLC
ಡಿಸೆಂಬರ್ 27, 2024
We understand your concern, Puttaraju. Please check out our Help Center as it has answers to our most common questions: https://goo.gle/2XuFGKv. Also, we suggest you reach out to our support team using the options here: https://goo.gle/3mAFrJ7.
Irappa Naik
ಮಾರ್ಚ್ 23, 2025
Best app for merchants
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
veerana gouda
ಏಪ್ರಿಲ್ 30, 2024
Ok
6 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

ಬಹುಭಾಷಾ ಬೆಂಬಲ