ಭಾರತದ #1 ಪಾವತಿ ಆ್ಯಪ್ ಆದ Paytm (ಪೇಟಿಎಂ) 50 ಕೋಟಿಗಿಂತ ಹೆಚ್ಚು ಭಾರತೀಯರ ವಿಶ್ವಾಸಕ್ಕೆ ಪಾತ್ರವಾಗಿದೆ. Paytm ನಿಮ್ಮ ಎಲ್ಲಾ ಪಾವತಿ ಅಗತ್ಯಗಳಿಗೆ ಒನ್-ಸ್ಟಾಪ್ ಪರಿಹಾರವಾಗಿದೆ:
● ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಹಣ ಟ್ರಾನ್ಸ್‌ಫರ್ ಮಾಡುವ ಅತ್ಯುತ್ತಮ ಆ್ಯಪ್ ಆದ Paytm ಭೀಮ್ UPI ಮೂಲಕ ನಿಮ್ಮ ಮೊಬೈಲ್ ನಂಬರ್ ಬಳಸಿ ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಹಣ ಕಳುಹಿಸಿ. Paytm ನಲ್ಲಿ ಇಲ್ಲದವರಿಗೂ ಕೂಡಾ ಹಣ ಕಳುಹಿಸಬಹುದು.
● ಯಾವುದೇ QR ಕೋಡ್ ಸ್ಕ್ಯಾನ್ ಮಾಡಿ ಮತ್ತು ದಿನಸಿ ಮಳಿಗೆಗಳು, ಪೆಟ್ರೋಲ್ ಪಂಪ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಾವತಿಗಳನ್ನು ಮಾಡಿ. ದೈನಂದಿನ ಟ್ರಾನ್ಸಾಕ್ಷನ್‌ಗಳಿಗಾಗಿ ಭಾರತದ ಅತ್ಯಂತ ವಿಶ್ವಾಸಾರ್ಹ ಮೊಬೈಲ್ ಪಾವತಿ ಆ್ಯಪ್ ಬಳಸಿ ಮತ್ತು ಆಕರ್ಷಕ ಕ್ಯಾಶ್‌ಬ್ಯಾಕ್ ಪಡೆಯಿರಿ.
● Paytm ಆಲ್-ಇನ್-ಒನ್ ಮೊಬೈಲ್ ರಿಚಾರ್ಜ್ ಮತ್ತು ಬಿಲ್ ಪಾವತಿ ಆ್ಯಪ್ ಆಗಿದ್ದು, ಇದು ಬಳಕೆದಾರರಿಗೆ ತಮ್ಮ ಮೊಬೈಲ್ ರಿಚಾರ್ಜ್ ಮಾಡಲು ಮತ್ತು ಯುಟಿಲಿಟಿ ಬಿಲ್‌ಗಳನ್ನು (ವಿದ್ಯುತ್, ಗ್ಯಾಸ್, ನೀರು, ಬ್ರಾಡ್‌ಬ್ಯಾಂಡ್ ಇತ್ಯಾದಿ) ಪಾವತಿಸಲು ಅನುಮತಿ ನೀಡುತ್ತದೆ
Paytm ಮೊಬೈಲ್ ಪಾವತಿ ಆ್ಯಪ್ ಈಗ ಅಗ್ರ ಭಾರತೀಯ ಬ್ಯಾಂಕ್‌ಗಳಾದ ಎಕ್ಸಿಸ್ ಬ್ಯಾಂಕ್, HDFC ಬ್ಯಾಂಕ್, SBI ಮತ್ತು ಯೆಸ್ ಬ್ಯಾಂಕ್‌ಗಳಿಂದ ಚಾಲಿತವಾಗಿದ್ದು, ತನ್ನ ಎಲ್ಲಾ ಬಳಕೆದಾರರಿಗೆ ತಡೆರಹಿತ ಮತ್ತು ಸುರಕ್ಷಿತ ಬ್ಯಾಂಕಿಂಗ್ ಅನುಭವವನ್ನು ಖಚಿತಪಡಿಸುತ್ತದೆ.
ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸೂಪರ್‌ಫಾಸ್ಟ್ UPI ಪಾವತಿಗಳು
- ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಮತ್ತು Paytm UPI ಆ್ಯಪ್ ಬಳಸಿ ಯಾರಿಗಾದರೂ ಹಣ ಟ್ರಾನ್ಸ್‌ಫರ್ ಮಾಡಿ
- Paytm ನಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಬ್ಯಾಲೆನ್ಸ್ ಪರಿಶೀಲಿಸಿ ಮತ್ತು ಟ್ರಾನ್ಸಾಕ್ಷನ್ ಹಿಸ್ಟರಿ ನೋಡಿ
- ನಿಮ್ಮ UPI ID ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಬಳಸಿ ಪಾವತಿಗಳನ್ನು ಮಾಡಲು ಮತ್ತು ಪಡೆಯಲು ಬಳಸಲಾಗುವ ವಿಶಿಷ್ಟ ID ಆಗಿದೆ
- ನಿಮ್ಮ UPI PIN ಸೆಟ್ ಮಾಡಿ (4 ಅಥವಾ 6-ಅಂಕಿಯ ನಂಬರ್). UPI ಪಾವತಿ ಆ್ಯಪ್‌ನಲ್ಲಿ UPI ID ರಚಿಸುವಾಗ PIN ಸೆಟ್ ಮಾಡುವುದು ಕಡ್ಡಾಯವಾಗಿದೆ
- ದಿನಕ್ಕೆ ₹4000 ವರೆಗಿನ ಮಿಂಚಿನ ವೇಗದ UPI ಪಾವತಿಗಳಿಗೆ UPI ಲೈಟ್ ಬಳಸಿ, ಯಾವುದೇ PIN ಅಗತ್ಯವಿಲ್ಲ
ರೂಪೇ ಕ್ರೆಡಿಟ್ ಕಾರ್ಡ್ ಒದಗಿಸುವ ಮೂಲಕ Paytm, UPI ಗೆ ಹೆಚ್ಚಿನ ಫ್ಲೆಕ್ಸಿಬಿಲಿಟಿಯನ್ನು ಸೇರಿಸುತ್ತದೆ ಹಾಗೂ ಎಲ್ಲರಿಗೂ ಸುರಕ್ಷಿತ ಮತ್ತು ತ್ವರಿತ ಡಿಜಿಟಲ್ ಪಾವತಿಗಳನ್ನು ಲಭ್ಯವಾಗುವಂತೆ ಮಾಡುತ್ತದೆ.
Paytm ನಲ್ಲಿ ರೂಪೇ ಕ್ರೆಡಿಟ್ ಕಾರ್ಡ್ ಬಳಸುವ ಪ್ರಯೋಜನಗಳು
- Paytm ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಸುಲಭವಾಗಿ UPI ಪಾವತಿಗಳು - ಕೇವಲ ನಿಮ್ಮ ಕಾರ್ಡ್ ಸೇರಿಸಿ ಮತ್ತು ಯಾವುದೇ CVV/OTP ಇಲ್ಲದೆ ಮಳಿಗೆಗಳಲ್ಲಿ ಪಾವತಿಸಿ
- ತೊಂದರೆ ರಹಿತ ಮತ್ತು ಸುರಕ್ಷಿತ ಪಾವತಿಗಳು: ಕ್ರೆಡಿಟ್ ಕಾರ್ಡ್‌ಗಳನ್ನು ಕೊಂಡೊಯ್ಯುವ ಅಗತ್ಯವಿಲ್ಲ
- ರಿವಾರ್ಡ್‌ಗಳು ಮತ್ತು ಕ್ಯಾಶ್‌ಬ್ಯಾಕ್‌ಗಳನ್ನು ಪಡೆಯಿರಿ : ನಿಮ್ಮ ಎಲ್ಲಾ Paytm ಪಾವತಿಗಳ ಮೇಲೆ ರಿವಾರ್ಡ್‌ಗಳು, ಕ್ಯಾಶ್‌ಬ್ಯಾಕ್‌ಗಳನ್ನು ಗಳಿಸಿ
ಆಫ್ಲೈನ್ ಮಳಿಗೆಗಳಲ್ಲಿ ಸುರಕ್ಷಿತ ಮತ್ತು ಕಾಂಟ್ಯಾಕ್ಟ್‌ಲೆಸ್ ಪಾವತಿಗಳು
- Paytm UPI ಪಾವತಿ ಆ್ಯಪ್ ಮೂಲಕ ಪಾವತಿಸಿ, ಮೊಬೈಲ್ ನಂಬರ್ ಬಳಸಿ ಅಥವಾ ಹತ್ತಿರದ ಮಳಿಗೆಗಳು, ಫಾರ್ಮಸಿಗಳು, ರೆಸ್ಟೋರೆಂಟ್‌ಗಳು, ಪೆಟ್ರೋಲ್ ಪಂಪ್‌ಗಳು ಇತ್ಯಾದಿಗಳಲ್ಲಿ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪಾವತಿಸಿ.
ಆನ್ಲೈನ್ ಮಳಿಗೆಗಳಲ್ಲಿ ಪಾವತಿಸಿ
- ಫುಡ್ ಡೆಲಿವರಿ, ದಿನಸಿ, ಶಾಪಿಂಗ್ ಮತ್ತು ಮನರಂಜನಾ ಆ್ಯಪ್‌ಗಳನ್ನು ಒಳಗೊಂಡಂತೆ 100+ ಆ್ಯಪ್‌ಗಳಲ್ಲಿ ಆನ್ಲೈನ್ ಪಾವತಿಗಳನ್ನು ಮಾಡಿ
ಸುಲಭ ಮೊಬೈಲ್ ರಿಚಾರ್ಜ್ ಮತ್ತು ಯುಟಿಲಿಟಿ ಬಿಲ್ ಪಾವತಿಗಳು
ಉಚಿತ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ
ಭಾರತದಲ್ಲಿ ತ್ವರಿತ ಪರ್ಸನಲ್ ಲೋನ್‌ಗಳನ್ನು ಪಡೆಯಿರಿ
● 50K ರಿಂದ 25 ಲಕ್ಷದವರೆಗೆ ಲೋನ್ ಮೊತ್ತ
● 6-60 ತಿಂಗಳುಗಳಲ್ಲಿ ಲೋನ್ ಮರುಪಾವತಿಸಿ
● ವಾರ್ಷಿಕ ಬಡ್ಡಿ ದರ (ಪ್ರತಿ ವರ್ಷ ಮಾಸಿಕವಾಗಿ ಕಡಿಮೆಯಾಗುವ): 10.99%-35%
● ಲೋನ್ ಪ್ರಕ್ರಿಯಾ ಶುಲ್ಕ: 0-6%
ಗಮನಿಸಿ: ಪರ್ಸನಲ್ ಲೋನ್‌ಗಳು ಭಾರತದ ಒಳಗಿನ ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಿವೆ
ಸಾಲ ನೀಡುವ ಪಾಲುದಾರರು (NBFC):
● Hero Fincorp Ltd
● Aditya Birla Finance Ltd
● Incred
● EarlySalary (Fibe)
● Poonawalla Fincorp
ಉದಾಹರಣೆ:
ಲೋನ್ ಮೊತ್ತ: 100,000, ಬಡ್ಡಿ 23%, ಪ್ರಕ್ರಿಯಾ ಶುಲ್ಕ 4.25%, ಕಾಲಾವಧಿ 18
ಲೋನ್ ಪ್ರಕ್ರಿಯಾ ಶುಲ್ಕ: ₹4250
ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳು: ಕಾನೂನಿನ ಪ್ರಕಾರ ಅನ್ವಯವಾಗುತ್ತದೆ
ಪ್ರತಿ ತಿಂಗಳಿಗೆ EMI: ₹6621
ಒಟ್ಟು ಬಡ್ಡಿ: ₹19178
ವಿತರಣೆ ಮೊತ್ತ: ₹94785
ಪಾವತಿಸಬೇಕಾದ ಮೊತ್ತ: ₹119186
ರೈಲುಗಳು, ಬಸ್, ವಿಮಾನಗಳಿಗೆ ಟಿಕೆಟ್‌ಗಳನ್ನು ಬುಕ್ ಮಾಡಿ
- ರೈಲಿನ ಇ-ಟಿಕೆಟ್ ಬುಕಿಂಗ್, ರದ್ದತಿ, PNR ಸ್ಟೇಟಸ್ ಮತ್ತು ಲೈವ್ ರೈಲು ಸ್ಟೇಟಸ್‌ಗಾಗಿ Paytm ಅಧಿಕೃತ IRCTC ಪಾಲುದಾರವಾಗಿದೆ
ನಮ್ಮನ್ನು ಸಂಪರ್ಕಿಸಿ
ಒನ್ 97 ಕಮ್ಯುನಿಕೇಶನ್ಸ್ ಲಿಮಿಟೆಡ್
ಒನ್ ಸ್ಕೈಮಾರ್ಕ್, ಟವರ್-D, ಪ್ಲಾಟ್ ನಂಬರ್ H-10B, ಸೆಕ್ಟರ್-98, ನೋಯ್ಡಾ, ಉ.ಪ್ರ. 201304 ಭಾರತ
*ಪೇಟಿಎಂ ಮನಿ ಲಿಮಿಟೆಡ್ ಒನ್97 ಕಮ್ಯುನಿಕೇಷನ್ ಲಿಮಿಟೆಡ್ (Paytm) ನ ಸಂಪೂರ್ಣ ಮಾಲೀಕತ್ವದ ಅಂಗಸಂಸ್ಥೆಯಾಗಿದೆ ಮತ್ತು ಇದು SEBI ಜೊತೆಗೆ ಸ್ಟಾಕ್ ಬ್ರೋಕರ್ (INZ000240532) ಆಗಿ ಮತ್ತು PFRDA ನೊಂದಿಗೆ NPS ಸೇವೆಗಳಿಗೆ ಇ-ಪಾಪ್ (269042019) ಆಗಿ ನೋಂದಣಿಯಾಗಿದೆ.
BHIM UPI ಪಾವತಿಗಳಿಗೆ Paytm ಭಾರತದ ಅತ್ಯಂತ ವಿಶ್ವಾಸಾರ್ಹ ಆ್ಯಪ್ ಆಗಿದ್ದು, ವೇಗವಾದ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಟ್ರಾನ್ಸಾಕ್ಷನ್‌ಗಳನ್ನು ಒದಗಿಸುತ್ತದೆ.
ಅಪ್‌ಡೇಟ್ ದಿನಾಂಕ
ಜುಲೈ 23, 2025