Flipkart ಆನ್‌ಲೈನ್ ಶಾಪಿಂಗ್

ಜಾಹೀರಾತುಗಳನ್ನು ಹೊಂದಿದೆ
4.3
65.7ಮಿ ವಿಮರ್ಶೆಗಳು
500ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
12+ ರೇಟ್‌‌ ಮಾಡಲಾಗಿದೆ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಆ್ಯಪ್‌ನ ಬಗ್ಗೆ:
ನಿಮ್ಮ ಎಲ್ಲಾ ಅಗತ್ಯಗಳಿಗಾಗಿ Flipkart- ಮನೆಯಲ್ಲಿಯೇ ಕುಳಿತು ನಿಮ್ಮ ಆದ್ಯತೆಯ ಭಾಷೆಯಲ್ಲಿ Flipkart ಅನ್ನು ಬಳಸಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿ ಅತ್ಯುತ್ತಮ ಕ್ವಾಲಿಟಿಯ ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿ, ಗೇಮ್ಸ್‌ನೊಂದಿಗೆ ಆಕರ್ಷಕ ರಿವಾರ್ಡ್ ಮತ್ತು ಪ್ರತಿ ಖರೀದಿಯ ಮೇಲೆ ಹೆಚ್ಚುವರಿ ಸೂಪರ್‌ಕಾಯಿನ್‌ಗಳನ್ನು ಪಡೆಯುವ ಸುವರ್ಣಾವಕಾಶ! ನಮ್ಮಲ್ಲಿದೆ ಮೊಬೈಲ್‌, ಫ್ಯಾಷನ್, ಎಲೆಕ್ಟ್ರಾನಿಕ್ಸ್, ಗೃಹಬಳಕೆಯ ವಸ್ತುಗಳು, ದಿನಸಿ ಮತ್ತಿತರ ಪ್ರಾಡಕ್ಟ್‌ಗಳ ಅತಿದೊಡ್ಡ ಕಲೆಕ್ಷನ್. ನಿಮ್ಮ ಅಗತ್ಯ ವಸ್ತುಗಳ ಮೇಲೆ ಅತ್ಯುತ್ತಮ ಡೀಲ್‌ಗಳು, ಮತ್ತದರ ಸಮಯೋಚಿತ ಮಾಹಿತಿ ಪಡೆಯಿರಿ.

ಆ್ಯಪ್‌‌ನ ವಿಶೇಷತೆಗಳು:

- ನಮ್ಮ ಹೊಸ ಡಿಸೈನ್ ಸುಲಭವಾದ, ಸುಧಾರಿತ ಫೀಚರ್‌ಗಳನ್ನು ಹೊಂದಿದ್ದು, ಬಳಸಲು ಅನುಕೂಲಕರವಾಗಿದೆ. ಹಾಗಾಗಿ ನಿಮಗೆ ಬೇಕಾದ ವಸ್ತುಗಳನ್ನು ಪಡೆಯುವುದು ಈಗ ಇನ್ನಷ್ಟು ಸುಲಭ!
- ಪೇಟೆಗೆ ಹೋಗಿ ಬರುವ ಖರ್ಚಾಗಲಿ, ನೂಕು ನುಗ್ಗಲಾಗಲಿ, ಮಾರುದ್ದ ಸಾಲಿನಲ್ಲಿ ನಿಲ್ಲಬೇಕಾದ ಚಿಂತೆಯಿಲ್ಲದೆ ಮನೆಬಾಗಿಲಿಗೆ ದಿನಸಿ ಸಾಮನುಗಳನ್ನು ಪಡೆಯಿರಿ. ಹಾ! ಕೊನೆಯ ಘಳಿಗೆಯಲ್ಲಿ ಗಡಿಬಿಡಿಯನ್ನು ತಪ್ಪಿಸಲು ಒಂದು ದಿನ ಮುಂಚಿತವಾಗಿ ಆರ್ಡರ್ ಮಾಡಿ ಸಮಯಕ್ಕೆ ಸರಿಯಾಗಿ ಡೆಲಿವರಿ ಪಡೆಯಿರಿ.
- ನಿಮ್ಮ ಸೋಫಾ ಮೇಲೆ ಆರಾಮವಾಗಿ ಕುಳಿತು ಆನ್‌ಲೈನ್‌ನಲ್ಲಿಯೇ ಪೇಟೆಯಲ್ಲಿ ಖರೀದಿಸಿದಂತಹ ಅನುಭವ ಲೈವ್ ಶಾಪ್+ ಜೊತೆ ಪಡೆಯಿರಿ.
- ನೀವು ಲಾಗಿನ್ ಮಾಡಿದಾಗ ನೀವು ಸಾಮಾನ್ಯವಾಗಿ ಖರೀದಿಸಲು ಬಯಸುವ ವಿಭಾಗಗಳನ್ನು ತಿಳಿದುಕೊಂಡು, ನಿಮ್ಮ ಚಟುವಟಿಕೆಯ ಆಧಾರದ ಮೇಲೆ ಆ್ಯಪ್‌‌ನಲ್ಲಿ ನಿಮಗಿಷ್ಟವಾದ ವಸ್ತುಗಳ ಸಲಹೆಗಳನ್ನು ನೀಡುತ್ತೇವೆ.
- ತಮಗಿಷ್ಟವಾದ ಭಾಷೆಯಲ್ಲಿ ಖರೀದಿಸುವ ಮಜವೇ ಬೇರೆ ಅಲ್ಲವೇ? ನೀವು 11 ಭಾರತೀಯ ಭಾಷೆಗಳಲ್ಲಿ ಸುಲಭ ಖರೀದಿಯ ಅನುಭವ ಪಡೆಯಲೆಂದೇ ನಾವು ಪ್ರತಿ ಭಾಷೆಯ ಅನುಭವವನ್ನು ಸುಧಾರಿಸಿದ್ದೇವೆ.
- ನಮ್ಮ ಇಂಜಿನಿಯರಿಂಗ್ ತಂಡದ ಶ್ರಮದ ಫಲ- ಶರವೇಗ. ಈಗ ನೀವು ಕಣ್ಣು ಮಿಟಕಿಸುವುದರಲ್ಲಿ ನಿಮಗೆ ಬೇಕಾದುದುದನ್ನು ಕಾಣಬಹುದು.

ಇನ್ನೇಕೆ ಕಾಯುವುದು? ಈಗಲೇ ಆ್ಯಪ್‌ ಅಪ್ಡೇಟ್ ಮಾಡಿ. ನಮ್ಮ ಹೊಸ ಡಿಸೈನ್ ಅನ್ನು ಆನಂದಿಸಿ.
_____________________________________

ನಿಮ್ಮ ಅತ್ಯಮೂಲ್ಯ ಸಲಹೆಗಳನ್ನು ಅಥವಾ ದೂರುಗಳನ್ನು app-feedback@flipkart.com ಗೆ ಮೇಲ್ ಮಾಡಿ ತಿಳಿಸಿ.
ಅಪ್‌ಡೇಟ್‌ ದಿನಾಂಕ
ಆಗ 5, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 4 ಇತರರು
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 7 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.3
65.2ಮಿ ವಿಮರ್ಶೆಗಳು
Siddi Vinaayaka
ಜುಲೈ 31, 2025
super colity not worth it 💰 money
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Flipkart
ಆಗಸ್ಟ್ 1, 2025
Hi Flipkart User, Thank you so much for your feedback. We are glad that you are enjoying Flipkart and we look forward to serving you again.
KUMAR N
ಆಗಸ್ಟ್ 5, 2025
ಸೂಪರ್
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Flipkart
ಆಗಸ್ಟ್ 6, 2025
Hi Flipkart User, Thank you so much for your feedback. We are glad that you are enjoying Flipkart and we look forward to serving you again.
Bhootharaj P S
ಜುಲೈ 21, 2025
nice
3 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Flipkart
ಜುಲೈ 22, 2025
Hi Flipkart User, Thank you so much for your feedback. We are glad that you are enjoying Flipkart and we look forward to serving you again.

ಹೊಸದೇನಿದೆ

Flipkart ಈಗ ಹೊಸ ಡಿಸೈನ್‌ನೊಂದಿಗೆ! ಇದರಲ್ಲಿ ನಾವು ಹಲವು ಸಮಸ್ಯೆಗಳನ್ನು ಬಗೆಹರಿಸಿ, ನಿಮ್ಮ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹತ್ತು ಹಲವು ಫೀಚರ್‌ಗಳನ್ನು ತಯಾರಿಸಿದ್ದೇವೆ. ನಿಮಗಾಗಿ ನಾವು ತಂದಿದ್ದೇವೆ ಲೈವ್ ಶಾಪ್+, ಫೈಯರ್ ಡ್ರಾಪ್ಸ್‌ನಂತಹ ಹೊಸ ವಿಭಾಗಗಳು ಮತ್ತು ಸುಧಾರಿತ ದಿನಸಿ ಖರೀದಿಯ ಅನುಭವ! ಇಷ್ಟೇ ಅಲ್ಲ, ನಿಮ್ಮ ಅನುಕೂಲದಂತೆ ನೀವು Flipkart ಅನ್ನು ಕನ್ನಡ ಮಾತ್ರವಲ್ಲದೇ ಒಟ್ಟೂ 11 ಭಾರತೀಯ ಭಾಷೆಗಳಲ್ಲಿ ಬಳಸಬಹುದು.

ನಮ್ಮ ಹಲವು ಗಂಟೆಗಳ ಕಠಿಣ ಪರಿಶ್ರಮದ ಫಲ ನಿಮ್ಮೆದುರಿನಲ್ಲಿದೆ! ತಡವೇಕೆ? ಇಂದೇ ಡೌನ್‌ಲೋಡ್ ಮಾಡಿ, ಬೆರಳತುದಿಯಲ್ಲೆ ಸುಧಾರಿತ ಶಾಪಿಂಗ್ ಅನುಭವವನ್ನು ಆನಂದಿಸಿ!

ಆ್ಯಪ್ ಬೆಂಬಲ

ಫೋನ್ ಸಂಖ್ಯೆ
+918030237000
ಡೆವಲಪರ್ ಬಗ್ಗೆ
FLIPKART INTERNET PRIVATE LIMITED
user-experience@flipkart.com
Buildings Alyssa, Begonia & Clover, Embassy Tech Village, Outer Ring Road, Devarabeesanahalli Village Bengaluru, Karnataka 560103 India
+91 76250 89621

Flipkart ಮೂಲಕ ಇನ್ನಷ್ಟು

ಒಂದೇ ರೀತಿಯ ಅಪ್ಲಿಕೇಶನ್‌ಗಳು