ಕುಟುಂಬದ ಲೈಬ್ರರಿ
ನಿಮ್ಮ ಕುಟುಂಬದ ಸದಸ್ಯರೊಂದಿಗೆ Google Play ಖರೀದಿಗಳನ್ನು ಹಂಚಿಕೊಳ್ಳಿ
ನಿಮ್ಮ ವಿಷಯವನ್ನು ಹಂಚಿಕೊಳ್ಳಿ
ಆ್ಯಪ್‌ಗಳು, ಗೇಮ್‌ಗಳು ಮತ್ತು ಪುಸ್ತಕಗಳನ್ನು ಖರೀದಿಸಿ ಮತ್ತು ಕುಟುಂಬದ 5 ಸದಸ್ಯರ ಜೊತೆಗೆ ಹಂಚಿಕೊಳ್ಳಿ (ಯಾವುದೇ ಸೈನ್ ಅಪ್ ಶುಲ್ಕವಿಲ್ಲ)
ನಿಮ್ಮ ಕುಟುಂಬದ ಖರೀದಿಗಳನ್ನು ನಿರ್ವಹಿಸಿ
ಕುಟುಂಬ ಪಾವತಿ ವಿಧಾನವನ್ನು ಸೆಟಪ್ ಮಾಡಿ
ಕುಟುಂಬದ ಲೈಬ್ರರಿ ಕುರಿತು ತಿಳಿದುಕೊಳ್ಳುವ ಕುತೂಹಲವಿದೆಯೇ? ಇನ್ನಷ್ಟು ತಿಳಿಯಿರಿ