ನಮಸ್ಕಾರ!
ವರ್ಕ್ಇಂಡಿಯಾ ಎಲ್ಲಾ ಬ್ಲೂ ಮತ್ತು ಗ್ರೇ ಕಾಲರ್ ಅಭ್ಯರ್ಥಿಗಳಿಗೆ ಅವರ ಪ್ರೊಫೈಲ್ ಮತ್ತು ಆದ್ಯತೆಯ ಸ್ಥಳಕ್ಕೆ ಅನುಗುಣವಾಗಿ ಕೆಲಸ ಪಡೆಯಲು ಸೂಕ್ತವಾದ ಫ್ರೀ ಜಾಬ್ ಸರ್ಚ್ ಪೋರ್ಟಲ್ ಆಗಿದೆ!
ನಮ್ಮ ದೃಷ್ಟಿ
ನಾವು ಭಾರತದ ಎಲ್ಲಾ ಬ್ಲೂ ಕಾಲರ್ ವ್ಯಕ್ತಿಗಳಿಗೆ ಅರ್ಥಪೂರ್ಣ ಜೀವನೋಪಾಯವನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ.
10 ಲಕ್ಷಕ್ಕೂ ಹೆಚ್ಚು ಜಾಬ್ ಆಕಾಂಕ್ಷಿಗಳು ವರ್ಕ್ಇಂಡಿಯಾವನ್ನು ಬಳಸುತ್ತಿದ್ದಾರೆ ಮತ್ತು ವರ್ಕ್ಇಂಡಿಯಾ ಒದಗಿಸಿದ ಸವಲತ್ತನ್ನು ಅನುಭವಿಸುತ್ತಿದ್ದಾರೆ!
ನಾವು ಏನು ನೀಡುತ್ತೇವೆ ಎಂದು ಆಶ್ಚರ್ಯ ಪಡುತ್ತೀರಾ?
ಪ್ರತಿ ಜಾಬ್ ಸೀಕರ್ಗೆ ಫ್ರೀ ಸೈನ್ ಅಪ್ ಇರುತದೆ.
ನಿಮ್ಮ ಲೋಕಲ್ ಭಾಷೆಯಲ್ಲಿ ಎಲ್ಲಾ ಜಾಬ್ ವಿವರಗಳನ್ನು ಓದಿ.
ನಾವು ಪ್ಯಾನ್ ಇಂಡಿಯಾಕ್ಕೆ ಸೇವೆ ಸಲ್ಲಿಸುತ್ತಿದ್ದೇವೆ! ಆದ್ದರಿಂದ ನಿಮ್ಮ ಆದ್ಯತೆಯ ಸ್ಥಳದಲ್ಲಿ ಜಾಬ್ ಪಡೆಯಿರಿ.
ನೇರ ಹೆಚ್ಚ್ ಆರ್ ಸಂಪರ್ಕವಿದೆ, ಮೂರನೇ ವ್ಯಕ್ತಿಯ ಒಳಗೊಳ್ಳುವಿಕೆ ಇಲ್ಲ.
100% ಬಳಸಲು ಫ್ರೀ. ಯಾವುದೇ ಗುಪ್ತ ಶುಲ್ಕವಿಲ್ಲ.
ನಮ್ಮಲ್ಲಿ ಪರಿಶೀಲಿಸಿದ ಕಂಪನಿಗಳು ಮಾತ್ರವಿದೆ.
ಜಾಬ್ ಗಳಿಗೆ ಅಪ್ಲೈ ಮಾಡಲು ಯಾವುದೇ ರೇಸ್ಯುಮೆ ಅಗತ್ಯವಿಲ್ಲ.
ಬೆಸ್ಟ್ ರೇಸ್ಯುಮೆ ಪ್ರಿಪೇರ್ ಮಾಡಲು ನಾವು ನಿಮಗೆ ಸಹಾಯ ಮಾಡುತ್ತೇವೆ.
ಇತರ ಅಭ್ಯರ್ಥಿಗಳಿಂದ ಜಾಬ್ ಬಗ್ಯೆ ರೀವ್ಯ್ವ ಓದಿ.
ಜಾಬ್ ಸಿಗಲು ಸೂಪರ್ ಡ್ಯೂಪರ್ ಇಂಟರ್ವ್ಯೂ ಸಲಹೆಯನ್ನು ನೀಡುತ್ತೇವೆ.
ಯಾವುದೇ ಕನ್ಸಲ್ಟೆನ್ಸಿ ಒಳಗೊಂಡಿಲ್ಲ. ಇಂಟರ್ವ್ಯೂ ತೊಗೊಳಲು ನೇರವಾಗಿ ಕಂಪನಿಗೆ ಕರೆ ಮಾಡಿ. ಇಂಟರ್ವ್ಯೂ ತೊಗೊಳಲು ಫ್ರೀ ಡೌನ್ಲೋಡ್ ಮಾಡಿ, ಅಪ್ಲೈ ಮಾಡಿ ಮತ್ತು ಬೆಸ್ಟ್ ಜಾಬ್ ಪಡೆಯಿರಿ.
ವರ್ಕ್ಇಂಡಿಯಾ ಆಪ್ ಅನ್ನು ಸಾಧ್ಯವಾದಷ್ಟು ಸರಳವಾಗಿ ಮಾಡಿದ್ದೇವೆ. ಸರಳ, ನಯವಾದ ಮತ್ತು ಒಂದು ಉದ್ದೇಶದ ಮೇಲೆ ಕೇಂದ್ರೀಕರಿಸಿದ್ದೇವೆ ನಿಮಗೆ ಜಾಬ್ ಸಿಗಲು. ನೀವೇ ನೋಡಿ!
ಮುಖ್ಯಾಂಶಗಳು ಹೀಗಿವೆ:
30 ಸೆಕೆಂಡುಗಳ ರಿಜಿಸ್ಟ್ರೇಷನ್ ಪ್ರೋಸೆಸ್.
ಇಂಟರ್ವ್ಯೂಗಾಗಿ ಕಂಪನಿಗೆ ನೇರವಾಗಿ ಕರೆ ಮಾಡಿ.
ಇಂಟರ್ನೆಟ್ ಇಲ್ಲದೆ ಕೆಲಸ ಮಾಡುತ್ತದೆ!
ಮಾರುಕಟ್ಟೆಯಲ್ಲಿ ಬೆಸ್ಟ್ ಎಂಟ್ರಿ ಲೆವೆಲ್ / ಸ್ಕಿಲ್ಲ್ಡ್ ಜಾಬ್ಗಳಿವೆ.
ಜಾಬ್ ಸರ್ಚ್ ಜೊತೆಗೆ ಸ್ಥಳ / ಸ್ಯಾಲರಿ / ಜಾಬ್ ಟೈಪ್ ಫೈಲಟ್ರ್ಸ್.
ಹೊಸ ಜಾಬ್ಸ್ ಬಗ್ಗ್ಯೆ ನಿಯಮಿತ ಅಪ್ಡೇಟ್ಸ್, ಎಸ್ಎಂಎಸ್ ಮತ್ತು ನೋಟಿಫಿಕೇಷನ್ಸ್.
100% ಫ್ರೀ - ಯಾವುದೇ ಹಿಡನ್ ಚಾರ್ಜಸ್ ಇಲ್ಲ.
ನೀವು ಎಲ್ಲೇ ಇರಿ ಯಾವುದೇ ರಾಜ್ಯದಲ್ಲಿ ಇರಿ ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಆಂಧ್ರಪ್ರದೇಶ, ವೆಸ್ಟ್ ಬಂಗಾಳ, ಗುಜರಾತ್, ಕರ್ನಾಟಕ ಮತ್ತು ಎಲ್ಲಾ 23 ರಾಜ್ಯಗಳು ಹಾಗು 1000 ಕ್ಕೂ ಹೆಚ್ಚು ನಗರಗಳಲ್ಲಿ ಸೌಲಭ್ಯವಿದೇ. ನಿಮ್ಮ ಇಷ್ಟದ ಪ್ರೊಫೈಲಿನಲ್ಲಿ ಹಾಗು ಹತ್ತಿರದ ಜಾಬ್ ಪಡೆಯಿರಿ, ಎಚ್ಆರ್ಗೆ ನೇರವಾಗಿ ಕರೆ ಮಾಡಿ ಅದಕ್ಕೆ ಯಾವುದೇ ಶುಲ್ಕ ಹಾಗು ಹಿಡನ್ ಚಾರ್ಜಸ್ ಇಲ್ಲ.
ನಾವು 50 ಸಾವಿರ ಗಿಂತ ಹೆಚ್ಚು ಹ್ಯಾಪಿ ಎಂಫ್ಲೋಯೆರ್ಸ್ ಹೊಂದಿದ್ದೇವೆ, ಅದರಲ್ಲಿ ಕೆಲವರನ್ನು ಹೆಮ್ಮೆಯಿಂದ ಹೆಸರಿಸೋಣ!
ಸ್ವಿಗ್ಗಿ
ಗ್ರ್ಯಾಬ್
ಬರ್ಡಿಸ್
ಓಲಾ
ಯುರೇಕಾ
ಅಥೇನಾ ಬಿ.ಪಿ.ಒ.
1 ಪಾಯಿಂಟ್ 1 ಸೊಲ್ಯೂಷನ್
ಮತ್ತು ಇನ್ನೂ ಅನೇಕ!
ಎಂಫ್ಲೋಯೆರ್ಸ್ಗಳ ಅವಶ್ಯಕತೆಗಳನ್ನು ಮತ್ತು ಅವರ ಪರಿಪೂರ್ಣ ಹೊಂದಾಣಿಕೆಯನ್ನು ಕಂಡುಹಿಡಿಯಲು ಎಷ್ಟೆ ಜಟಿಲವಾದರೂ ನಾವು ಅವರಿಗೆ ಸಹಾಯ ಮಾಡುತ್ತೇವೆ!
ಕ್ಯಾಂಡಿಡೇಟ್ಸ್ಗಳನ್ನು ಎಂಫ್ಲೋಯೆರ್ಸ್ವೊಂದಿಗೆ ಸಂಪರ್ಕಿಸಲು ನಾವು ಮಧ್ಯಮವಾಗಿದ್ದೇವೆ!
ಜಾಬ್ ಪ್ರೊಫೈಲ್‌ಗಳು:
ಎಲ್ಲ ತರಹದ ಎಂಟ್ರಿ ಲೆವೆಲ್ ಜಾಬ್ಸ್ಗಳು ಫ್ರೆಶರ್ ಹಾಗು ಅನುಭವಿತರಿಗೆ, ಭಾರತದ ಎಲ್ಲಾ ನಗರಗಳಲ್ಲಿ ಲಭ್ಯ.
* ನಾವು ಯಾವುದೇ ಸರ್ಕಾರಿ ಜಾಬ್ಗಳನ್ನು ಒದಗಿಸುವುದಿಲ್ಲ.
• ಬ್ಯಾಕ್ ಆಫೀಸ್ ಜಾಬ್ಸ್ • ರಿಟೇಲ್ / ಮಾಲ್ ಜಾಬ್ಸ್ • ಮಾರ್ಕೆಟಿಂಗ್ / ಕ್ಯಾಷಿಯರ್ ಜಾಬ್ಸ್ • ಫೀಲ್ಡ್ ಸೇಲ್ಸ್ ಜಾಬ್ಸ್ • ಟೆಕ್ನಿಷಿಯನ್ ಜಾಬ್ಸ್ • ಬ್ಯೂಟಿಷಿಯನ್ ಜಾಬ್ಸ್ • ಪ್ಲಂಬರ್ ಜಾಬ್ಸ್.
• ಬಿಸಿನೆಸ್ ಡೆವಲಪ್ಮೆಂಟ್ ಜಾಬ್ಸ್ • ಬೈಕರ್ ಜಾಬ್ಸ್ • ರೆಸೆಪ್ಟಿವ್ನಿಸ್ಟ್ / ಫ್ರಂಟ್ ಆಫೀಸ್ ಜಾಬ್ಸ್.
• ಎಚ್ಆರ್ ಜಾಬ್ಸ್ • ಅಕೌಂಟ್ಸ್ ಜಾಬ್ಸ್ • ಫೀಲ್ಡ್ ಜಾಬ್ಸ್ • ಡೇಟಾ ಎಂಟ್ರಿ ಆಪರೇಟರ್ ಜಾಬ್ಸ್ • ಐಟಿಐ ಜಾಬ್ಸ್ • ಕುಕ್ ಜಾಬ್ಸ್ • ಹೋಟೆಲ್ ಸ್ಟಾಫ್ ಜಾಬ್ಸ್.
• ಹೌಸ್ಕೀಪಿಂಗ್ ಜಾಬ್ಸ್ • ರಿಯಲ್ ಎಸ್ಟೇಟ್ • ಫೋಟೋಗ್ರಾಫರ್.
• ಆಸ್ಟ್ರೋಲಾಜ್ರ್ಸ್ • ರಿಪೋರ್ಟರ್ / ಜರ್ನಲಿಸ್ಟ್ • ಹಾರ್ಡ್ವೇರ್ ಎಂಜಿನಿಯರ್ಗಳು • ಸೆಕ್ಯುರಿಟಿ ಗಾರ್ಡ್ • ಫೀಲ್ಡ್ ಜಾಬ್ಸ್ • ಡೇಟಾ ಎಂಟ್ರಿ ಆಪರೇಟರ್ ಜಾಬ್ಸ್.
ನೀವು ಫ್ರೆಷೆರ್ ಅಥವಾ ಜಾಬ್ ಬದಲಾವಣೆ ಮಾಡಲು ಇಚ್ಛಿಸಿದರೆ, ನಾವು ಬೆಸ್ಟ್ ಜಾಬ್ ಪೋರ್ಟಲ್ ನೀಡುತ್ತೇವೆ. ನಿಮ್ಮ ಪ್ರೊಫೈಲ್ ಆದ್ಯತೆಗಳ ಪ್ರಕಾರ ಜಾಬ್ ಪಡೆಯಿರಿ, 1000 ಕ್ಕೂ ಹೆಚ್ಚು ಇಂಡಸ್ಟ್ರೀಸ್ಗಳಿಂದ ಆಯ್ಕೆ ಮಾಡಿ! ನಿಮ್ಮ ಹತ್ತಿರವಿರುವ ನಿಮ್ಮ ಅನುಕೂಲಕರ ಸ್ಥಳದಲ್ಲಿ ಸಂಪೂರ್ಣವಾಗಿ ಫ್ರೀ ಜಾಬ್ ಪಡೆಯಿರಿ.
ಯಾವುದೇ ಕನ್ಸಲ್ಟೆನ್ಸಿ! ಹೆಚ್ಚು ಶುಲ್ಕ! ಹಿಡನ್ ಅಜೆಂಡಾಸ್ ಇಲ್ಲ!
ಇಂದು ವರ್ಕ್ಇಂಡಿಯಾ ಆಪ್ ಡೌನ್ಲೋಡ್ ಮಾಡಿ ಮತ್ತು ನಿಮ್ಮ ಆದ್ಯತೆಯ ಪ್ರೊಫೈಲ್ ಮತ್ತು ಸ್ಥಳದ ಪ್ರಕಾರ ಪರಿಪೂರ್ಣ ಜಾಬ್ ಪಡೆಯಿರಿ!
ಅಪ್‌ಡೇಟ್ ದಿನಾಂಕ
ಜುಲೈ 25, 2025